X
ಸಾಕ್ಷಿ ಶಿವಾನಂದ
Actress

ಸಾಕ್ಷಿ ಶಿವಾನಂದ ಜೀವನ ಚರಿತ್ರೆ

ಸಾಕ್ಷಿ ಶಿವಾನಂದ ಕನ್ನಡ,ತೆಲುಗು,ಹಿಂದಿ,ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ಶಿವರಾಜಕುಮಾರ್ ಅಭಿನಯದ `ಗಲಾಟೆ ಅಳಿಯಂದಿರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಇವರು ಮುಂದೆ `ನಾನು ನಾನೇ',`ಸೈನಿಕ',`ಕೋದಂಡರಾಮ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಇವರ ಸಹೋದರಿ ಶಿಲ್ಪಾ ಆನಂದ್ ಕೂಡ ಬಾಲಿವುಡ್ ಚಿತ್ರರಂಗ ಮತ್ತು ಕಿರುತೆರೆಯ ನಟಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+