ಸಂಗೀತಾ ಚೌಹಾಣ್ ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಯುವ ನಟಿ. ಇವರು ಗುಜರಾತ್ ನ ವಾಪಿಯಲ್ಲಿ ಜನಿಸಿದರು.
2015 ರಲ್ಲಿ ತೆರೆಕಂಡ ಶಾರ್ಪ್ ಶೂಟರ್ ಚಿತ್ರದಿಂದ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ನಂತರ `ಲವ್ ಯು ಆಲಿಯಾ' ಚಿತ್ರದಲ್ಲಿ ಜನಿಸಿದರು. ಕಲರ್ಸ್ ಕನ್ನಡ ವಾಹಿನಿಯ `ಎಕ್ ಶ್ರೀನಗರ ಸ್ವಾಭಿಮಾನ' ಸೀರಿಯಲ್ ನಲ್ಲಿ ನಟಿಸಿರುವ ಸಂಗೀತಾ ಬಿಗ್ ಬಾಸ್ 10 ನಲ್ಲಿ ಕೂಡ ಭಾಗವಹಿಸಿದ್ದರು.