twitter

    ಶಂಕರ್ ಮಹದೇವನ್ ಜೀವನಚರಿತ್ರೆ

    ಶಂಕರ್ ಮಹಾದೇವನ್ ಅವರು ಜನಿಸಿದ್ದು ೩ ಮಾರ್ಚ್ ೧೯೬೭ ಮುಂಬೈ ನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮುಂಬೈ ನಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಶ್ರೀನಿವಾಸ ಕಾಲೇ ಅವರಲ್ಲಿ ಸಂಗೀತವನ್ನು ಕಲಿತರು.

    ೧೯೮೮ ರಲ್ಲಿ ಇವರು ಶಿಕ್ಷಣವನ್ನು ಪೂರ್ಣ ಗೊಳಿಸಿ ಸಂಗೀತ ವನ್ನು ಕಲಿಯುವಲ್ಲಿ ತುಂಬಾ ಆಸಕ್ತಿ ವಹಿಸಿದರು. ಇವರು ೧೯೮೮ ರಲ್ಲಿ ಬಿಡುಗಡೆ ಮಾಡಿದ ಸ್ವಂತ ಅಲ್ಬುಮ್ಬ್ (ಬ್ರೀತ್ ಲೆಸ್) ಜನರನ್ನು ಸಂಗೀತದಲ್ಲಿ ಮುಳುಗುವಂತೆ ಮಾಡಿತು.

    ಇವರಿಗೆ ಸಂಗೀತ ಅವರ ಜೊತೆಯಲ್ಲಿ ವಿವಾಹವಾಗುತ್ತದೆ. ದಂಪತಿಗಳಿಗೆ ಸಿದ್ದಾರ್ಥ್ ಎಂಬ ಮಗನಿದ್ದಾನೆ.ನಂತರ ಇವರು ಅನೇಕ ಚಿತ್ರ ರಂಗದಲ್ಲಿ ಹಾಡಲು ಅವಕಾಶಗಳು ಸಿಕ್ಕಿದವು. ಹಿಂದಿ, ತಮಿಳ್, ಕನ್ನಡ ಹೀಗೆ ಹಲವಾರು ಭಾಷೆಗಳಲ್ಲಿ ಸಂಗೀತ ಗಾರೆಅನಾಗಿ ಶಂಕರ್ ಮಹಾದೇವನ್ ಅವರು ಹೊರ ಪ್ರಪಂಚಕ್ಕೆ ಕಾಲ್ಲಿಟ್ಟರು.

    ಇವರು ಕೇವಲ ಸಂಗೀತಗಾರಾರಾಗದೆ, ಸಂಗೀತ ನಿರ್ದೇಶಕರಾಗಿಯೂ ಚಿತ್ರ ರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅನೇಕ ಚಿತ್ರ ಗಳಲ್ಲಿ ಸಂಗೀತ ಗಾರರಾಗಿ, ಸಂಗೀತ ನಿರ್ದೇಶಕನಾಗಿ, ಗುರುತಿಸಿಕೊಂಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X