X
ಹೋಮ್ » ಸೆಲಬ್ರಿಟಿಗಳು » ಶಂಕರ್ ಮಹದೇವನ್
ಶಂಕರ್ ಮಹದೇವನ್

ಶಂಕರ್ ಮಹದೇವನ್

Singer
ಜೀವನ ಚರಿತ್ರೆ :  ಶಂಕರ್ ಮಹಾದೇವನ್ ಅವರು ಜನಿಸಿದ್ದು ೩ ಮಾರ್ಚ್ ೧೯೬೭ ಮುಂಬೈ ನಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಮುಂಬೈ ನಲ್ಲಿ. ಇವರು ಚಿಕ್ಕ ವಯಸ್ಸಿನಲ್ಲಿ ಶ್ರೀನಿವಾಸ ಕಾಲೇ ಅವರಲ್ಲಿ ಸಂಗೀತವನ್ನು ಕಲಿತರು. ೧೯೮೮ ರಲ್ಲಿ ಇವರು ಶಿಕ್ಷಣವನ್ನು ಪೂರ್ಣ ಗೊಳಿಸಿ ಸಂಗೀತ ವನ್ನು ಕಲಿಯುವಲ್ಲಿ ತುಂಬಾ ಆಸಕ್ತಿ ವಹಿಸಿದರು. ಇವರು ೧೯೮೮ ರಲ್ಲಿ ಬಿಡುಗಡೆ ಮಾಡಿದ ಸ್ವಂತ ಅಲ್ಬುಮ್ಬ್ (ಬ್ರೀತ್ ಲೆಸ್) ಜನರನ್ನು ಸಂಗೀತದಲ್ಲಿ ಮುಳುಗುವಂತೆ ಮಾಡಿತು. ಇವರಿಗೆ ಸಂಗೀತ ಅವರ ಜೊತೆಯಲ್ಲಿ ವಿವಾಹವಾಗುತ್ತದೆ. ದಂಪತಿಗಳಿಗೆ ಸಿದ್ದಾರ್ಥ್ ಎಂಬ ಮಗನಿದ್ದಾನೆ.ನಂತರ ಇವರು ಅನೇಕ ಚಿತ್ರ ರಂಗದಲ್ಲಿ ಹಾಡಲು ಅವಕಾಶಗಳು ಸಿಕ್ಕಿದವು. ಹಿಂದಿ, ತಮಿಳ್, ಕನ್ನಡ ಹೀಗೆ ಹಲವಾರು ಭಾಷೆಗಳಲ್ಲಿ ಸಂಗೀತ ಗಾರೆಅನಾಗಿ ಶಂಕರ್ ಮಹಾದೇವನ್ ಅವರು ಹೊರ ಪ್ರಪಂಚಕ್ಕೆ ಕಾಲ್ಲಿಟ್ಟರು. ಇವರು ಕೇವಲ ಸಂಗೀತಗಾರಾರಾಗದೆ, ಸಂಗೀತ ನಿರ್ದೇಶಕರಾಗಿಯೂ ಚಿತ್ರ ರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅನೇಕ ಚಿತ್ರ ಗಳಲ್ಲಿ ಸಂಗೀತ ಗಾರರಾಗಿ, ಸಂಗೀತ ನಿರ್ದೇಶಕನಾಗಿ, ಗುರುತಿಸಿಕೊಂಡಿದ್ದಾರೆ.
ಮುಂದೆ ಓದಿ

ಶಂಕರ್ ಮಹದೇವನ್ ಚಲಚಿತ್ರಗಳು

ಶಂಕರ್ ಮಹದೇವನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶಂಕರ್ ಮಹದೇವನ್

ಹೆಸರು ಶಂಕರ್ ಮಹದೇವನ್
ಹುಟ್ಟಿದ ದಿನ 03 Mar 1967
ವಯಸ್ಸು 59
ಹುಟ್ಟಿದ ಸ್ಥಳ ಮುಂಬೈ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶಂಕರ್ ಮಹದೇವನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+