X
ಶ್ಯಾಮಿಲಿ

ಶ್ಯಾಮಿಲಿ

Actress
ಜೀವನ ಚರಿತ್ರೆ :  ಬೇಬಿ ಶ್ಯಾಮಿಲಿ ಎಂದೇ ಖ್ಯಾತಿ ಪಡೆದಿರುವ ಶ್ಯಾಮಿಲಿ ಬಾಲು ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಬಾಲ ಕಲಾವಿದೆಯಾಗಿ ರಾಷ್ಟ್ರ ಪ್ರಶಸ್ತಿ ಪಡೆದು ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಮಿಂಚಿದ್ದಾರೆ. ಇವರ ಸಹೋದರಿ ನಟಿ ಶಾಲಿನಿ ತಮಿಳಿನ ಖ್ಯಾತ ನಟ ಅಜಿತ್ ರನ್ನು ವಿವಾಹವಾಗಿದ್ದಾರೆ. 1997 ಜುಲೈ 10ರಂದು ಚೆನ್ನೈನಲ್ಲಿ ಜನಿಸಿದ ಶ್ಯಾಮಿಲಿ ಸಾಹಸಸಿಂಹ ವಿಷ್ಣುವರ್ಧನ್ ರ `ಮತ್ತೇ ಹಾಡಿತು ಕೋಗಿಲೆ' ಚಿತ್ರದಿಂದ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ಮೂರು ವರ್ಷದ ಮುಗುವಿದ್ದಾಗ ಮಣಿರತ್ನಂ ರ ಅಂಜಲಿ ಎಂಬ ಚಿತ್ರದಲ್ಲಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದರು. ಬಾಲ ಕಲಾವಿದೆಯಾಗಿ ಸುಮಾರು 35 ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ 2009 ರಲ್ಲಿ ತೆರೆಕಂಡ ತೆಲಗು ಚಿತ್ರ `ಓಯ್' ದಿಂದ ನಾಯಕ ನಟಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು.
ಮುಂದೆ ಓದಿ

ಶ್ಯಾಮಿಲಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಭಾರ್ಗವ 20 Sep 1990

ಶ್ಯಾಮಿಲಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶ್ಯಾಮಿಲಿ

ಹೆಸರು ಶ್ಯಾಮಿಲಿ
ಹುಟ್ಟಿದ ದಿನ 10 Jul 1987
ವಯಸ್ಸು 39
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶ್ಯಾಮಿಲಿ ಆಸ್ತಿ

ಆಸ್ತಿ

ಶ್ಯಾಮಿಲಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+