X
ಹೋಮ್ » ಸೆಲಬ್ರಿಟಿಗಳು » ಶೆರೀನ್ » ಜೀವನ ಚರಿತ್ರೆ
ಶೆರೀನ್
Actress

ಶೆರೀನ್ ಜೀವನ ಚರಿತ್ರೆ

ಬೆಂಗಳೂರಿನಲ್ಲಿ ಜನಿಸಿದ ಶೆರಿನ್ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದ ನಟಿ. ಹದಿಹರೆಯದಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ಇವರು 16 ನೇ ವಯಸ್ಸಿನಲ್ಲಿದ್ದಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ `ಧ್ರುವ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು.ನಂತರ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಇವರು ಅಲ್ಲಿಯೇ ನೆಲೆ ಕಂಡರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+