twitter
    Celebs»Shiva Tejass»Biography

    ಶಿವ ತೇಜಸ್ ಜೀವನಚರಿತ್ರೆ

    ಶಿವತೇಜಸ್ ಕನ್ನಡ ಚಲನಚಿತ್ರರಂಗದಲ್ಲಿ ನಿರ್ದೇಶಕರಾಗಿ ಸಕ್ರಿಯರಾಗಿದ್ದಾರೆ. ಇವರು 2015 ರಲ್ಲಿ ತೆರೆಕಂಡ ಪ್ರೇಮ್ ಅಭಿನಯದ `ಮಳ' ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಮುಂದೆ `ಧೈರ್ಯಂ',`ಲೌಡ್ ಸ್ಪೀಕರ್' ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X