ಶಿವಮಣಿ
Born on
ಶಿವಮಣಿ ಜೀವನಚರಿತ್ರೆ
ಶಿವಮಣಿ ಕನ್ನಡ ಚಿತ್ರರಂಗದ ಪ್ರಸಿದ್ಢ ನಿರ್ದೇಶಕ, ನಟ ಮತ್ತು ಚಿತ್ರಕಥಾಕಾರ. ಇವರು 1993 ರಲ್ಲಿ ತೆರೆಕಂಡ `ರಾಜಕೀಯ' ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಮುಂದೆ `ದೊರೆ',`ಶಿವಸೈನ್ಯ'ದಂತಹ ಸಾಹಸಪ್ರಧಾನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ ಶಿವಮಣಿ ಒಬ್ಬ ಅದ್ಭುತ ನಟರು ಕೂಡ. 2009 ರಲ್ಲಿ ಇವರು ಹೊಸಪ್ರತಿಭೆಗಳನ್ನು ಬಳಸಿ ನಿರ್ದೇಶಿಸಿದ `ಜೋಶ್' ಚಿತ್ರ ಇಂದಿಗೂ ಯುವಕರಿಗೆ ಉತ್ತಮ ಸಂದೇಶದಾಯಕ ಚಿತ್ರವಾಗಿದೆ.ಈ ಚಿತ್ರವನ್ನು ತಮಿಳು ಮತ್ತು ತೆಲುಗುವಿನಲ್ಲಿಯೂ ಇವರೇ ನಿರ್ದೇಶಿಸಿದ್ದಾರೆ.