X
ಸಿಂಧು ಲೋಕನಾಥ್
Actress

ಸಿಂಧು ಲೋಕನಾಥ್ ಜೀವನ ಚರಿತ್ರೆ

ಸಿಂಧು ಲೋಕನಾಥ್ ಇವರು ಫೆಬ್ರುವರಿ 05, 1987 ರಲ್ಲಿ ಜನಿಸಿದ್ದಾರೆ. ಬೆಂಗಳೂರಿನ ಸೆಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಾಸ್ಟರ್ ಆಫ್ ಸೈನ್ಸ್ ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.

2009 ರಲ್ಲಿ ಬಿಡುಗಡೆಗೊಂಡ "ಪರಿಚಯ" ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ನಂತರ ಇವರು 2012 ರಲ್ಲಿ ತೆರೆಕಂಡಿರುವ "ಲೈಫ್ ಇಷ್ಟೇನೆ" ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

"ರಾಕ್ಷಸಿ", "ಯಾರೇ ಕೂಗಾಡಲಿ", "ಡ್ರಾಮಾ", ಮಂಡ್ಯ ಇನ್ ಲವ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+