X
ಹೋಮ್ » ಸೆಲಬ್ರಿಟಿಗಳು » ಸುಜಾತಾ ಅಕ್ಷಯ್
ಸುಜಾತಾ ಅಕ್ಷಯ್

ಸುಜಾತಾ ಅಕ್ಷಯ್

ಜೀವನ ಚರಿತ್ರೆ :  ಸುಜಾತಾ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ .ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ರಾಧಾರಮಣ ಧಾರಾವಾಹಿ ಸಿತಾರ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಪ್ರಸಿದ್ಧರಾಗಿದ್ದಾರೆ.ಇದಕ್ಕೂ ಮೊದಲು ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ರಾಧಾರಮಣದ ನೇಗಿಟೀವ್ ಶೇಡ್ ಪಾತ್ರ ಜನರ ಮನಸ್ಸನ್ನು ಗೆದ್ದಿತು. ಸುಜಾತಾ ಅಪರೂಪದ ಚಿತ್ರಗಳು     ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು ತಂದೆ ಸೇವಾದಳ ಸತ್ಯ ನಾರಾಯಣ ಮತ್ತು ತಾಯಿ ಇಂದಿರಾ. ಸತ್ಯ ನಾರಾಯಣರವರು 1978 ರಲ್ಲಿ ಜಯನಗರ 7 ನೇ ಬ್ಲಾಕಿನ ಶಾಸಕರಾಗಿದ್ದರು. ಸುಜಾತಾ ಓದಿದ್ದು ಅರಬಿಂದೋ ಮೇಮೋರಿಯಲ್ ಶಾಲೆಯಲ್ಲಿ. ಕ್ರೀಡೆಗಳಲ್ಲಿ ತುಂಬಾ ಚುರುಕಾಗಿದ್ದರು. ಶಿಕ್ಷಣದ ನಂತರ ರೇಡಿಯೋ ಜಾಕಿಯಾಗಿ ವೃತ್ತಿಜೀವನ ಆರಂಭಿಸಿದರು. ಹಾಗೇ ಕಿರುತೆರೆಯಲ್ಲಿ ಕೆಲ ಸೀರಿಯಲ್ ಗಳಲ್ಲಿ ಅಭಿನಯಿಸತೊಡಗಿದರು. ಇವರ ಪತಿ ಅಕ್ಷಯ್ ಡಿಜೆ. ದಂಪತಿಗಳಿಗೆ ಯಶಸ್ ಅಯ್ಯಪ್ಪ ಎಂಬ ಪುತ್ರನಿದ್ದಾನೆ. ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 7 ರಲ್ಲಿ 13 ನೇ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.  ಇವರ  ಗೆಳತಿ ಪ್ರಿಯಾಂಕ ಉಪೇಂದ್ರ ನೃತ್ಯ ಪ್ರದರ್ಶನ ಮೂಲಕ ಇವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿ ಕೊಟ್ಟರು.
ಮುಂದೆ ಓದಿ

ಸುಜಾತಾ ಅಕ್ಷಯ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸುಜಾತಾ ಅಕ್ಷಯ್

ಹೆಸರು ಸುಜಾತಾ ಅಕ್ಷಯ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸುಜಾತಾ ಅಕ್ಷಯ್ ಆಸ್ತಿ

ಆಸ್ತಿ

ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+