ಸುಜಿತ್ ರಾಠೋಡ್
Born on
ಸುಜಿತ್ ರಾಠೋಡ್ ಜೀವನಚರಿತ್ರೆ
ಸುಜೀತ್ ರಾಠೋಡ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಇವರು ಯಶಸ್ವಿ ಬಾಲಾದಿತ್ಯ ನಿರ್ದೇಶಿಸುತ್ತಿರುವ `ಚಿತ್ರಕಥಾ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಕರ್ನಾಟಕದ ಹುಬ್ಬಳಿಯ ಹತ್ತಿರದ ಒಂದು ಹಳ್ಳಿಯ ಮೂಲದವರಾದ ಸುಜಿತ್ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ನಂತರ ಇಂಗ್ಲೆಂಡ್ ನಲ್ಲಿ ಮಾಸ್ಟರ್ ಮಾಡಿದ್ದಾರೆ.