X
ಸುನೇತ್ರಾ ಪಂಡಿತ್
Actress

ಸುನೇತ್ರಾ ಪಂಡಿತ್ ಜೀವನ ಚರಿತ್ರೆ

ಸುನೇತ್ರಾ ಪಂಡಿತ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪ್ರಮುಖ ಕಲಾವಿದೆ. ಇವರೂ ಕನ್ನಡದ ಹಲವು ನಟಿಯರಿಗೆ ಕಂಠದಾನ ಮಾಡಿದ್ದಾರೆ. ಸಿಹಿ ಕಹಿ ಚಂದ್ರುರವರ ಸಿಲ್ಲಿ-ಲಲ್ಲಿ  ಧಾರಾವಾಹಿಯ ವಿಶಾಲು ಪಾತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು.

ಓಂ ಚಿತ್ರದಲ್ಲಿ ಪ್ರೇಮಾರವರಿಗೆ ಧ್ವನಿ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+