X
ಸುನೀಲ್ ಕುಮಾರ್ ದೇಸಾಯಿ
Director/Story Writer/Screenplay Writer

ಸುನೀಲ್ ಕುಮಾರ್ ದೇಸಾಯಿ ಜೀವನ ಚರಿತ್ರೆ

ಸುನೀಲ್ ಕುಮಾರ್ ದೇಸಾಯಿ ಅವರು ನವೆಂಬರ್ 5, 1955 ರಲ್ಲಿ ವಿಜಯಪುರದಲ್ಲಿ ಜನಿಸಿದ್ದಾರೆ. ಇವರು ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸವನ್ನು ವಿಜಯಪುರದಲ್ಲಿ ಮುಗಿಸಿದರು. ನಂತರ ಹೆಚ್ಚಿನ ವಿಧ್ಯಾಭ್ಯಾಸವನ್ನು ಪುಣೆಯಲ್ಲಿ ಪಡೆದುಕೊಂಡಿದ್ದಾರೆ.


ಇವರೋಬ್ಬ ಭಾರತದ ನಿರ್ದೇಶಕರು, ನಿರ್ಮಾಪಕರು ಆಗಿದ್ದಾರೆ. ಇವರು ಎಲ್ಲಾ ರೀತಿಯಾದ ಅಂದರೆ ಥ್ರಿಲ್ಲರ್, ಲವ್, ರೋಮ್ಯಾನ್ಸ್ ಹೀಗೆ ಮುಂತಾದ ಅಂಶಗಳು ಒಳಗೊಂಡ ಸಿನಿಮಾಗಳಿಗೆ ನಿರ್ದೇಶನ ಮಾಡುತ್ತಾರೆ. ಮೊದಲು ಇವರು ಕಾಶಿನಾಥ್ ಅವರ ಕೈ ಕೆಳಗೆ ಸಹಾಯಕರಾಗಿ ಸಹಾಯಕರಾಗಿ  ಚಿತ್ರರಂಗದಲ್ಲಿ ತೊಡಗಿಕೊಂಡರು.

 ನಂತರ ಇವರೋಬ್ಬ ಅದ್ಭುತ ಬರಹಗಾರರಾಗಿದ್ದಾರೆ.  ಕನ್ನಡ ಸಿನಿಮಾ ರಂಗದಲ್ಲಿ ಅಂದಿನಿಂದ ಇಂದಿನ ವರೆಗೂ ದೇಸಾಯಿ ಅವರು ತಮ್ಮದೆ ಛಾಪವನ್ನು ಮೂಡಿಸಿ  ಸಿನಿಮಾ ರಂಗದಲ್ಲಿ ನೀಡಲಾಗುವ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಸಿನಿಮಾಗಳು.
1. ತರಕ. (1989)
2. ನಿಸ್ಕರ್ಶ.(1994)
3. ಸಂಘರ್ಷ. (1993
4. ಬೆಳದಿಂಗಳ ಬಾಲೆ.(1995)
5. ನಮ್ಮೂರ ಮಂಧಾರ ಹೂವೆ. (1996)
6. ಸ್ಪರ್ಶ.(2000)
7. ಪರ್ವ.(2002)
8. ಮರ್ಮ.(2002)
9. ರಾಮಯ್ಯ ಚೈತ್ರಕಾಲ.(2006)
10. ಕ್ಷಣ ಕ್ಷಣ.(2007)
11. ಸರಿಗಮ.(2011)
12. ತಂದನ ತಂದನಾನಾ.(2015)
.13. ..ರೆ. (2016)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+