CelebsbredcrumbTabla NanibredcrumbBiography

  ತಬಲಾ ನಾಣಿ ಜೀವನಚರಿತ್ರೆ

  ತಬಲ ನಾಣಿ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ವಿದ್ಯಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.
  ೨೦೦೬ ಇವರು ಕನ್ನಡ ಚಿತ್ರರಂಗದಲ್ಲಿ ಮಠ ಚಿತ್ರದ ಮೂಲಕ ತಮ್ಮನು ಗುರುತಿಸಿಕೊಳ್ಳುತ್ತಾರೆ.

  ಈ ಚಿತ್ರದ ನಂತರ ಇವರಿಗೆ ಅನೇಕ ಚಿತ್ರಗಳಲ್ಲಿ ಅಭಿನಹಿಸಲು ಅವಕಾಶಗಳು ಸಿಗುತ್ತವೆ. ಇವರು ಹಾಸ್ಯ ನಟನಾಗಿ ಅನೇಕ ಚಿತ್ರಗಳಲ್ಲಿ ಅಭಿನಹಿಸಿದ್ದರೆ. ಅದ್ದೂರಿ, ಭಜರಂಗಿ, ಹುಡುಗರು, ಹೀಗೆ ಹಲವು ಸಿನೆಮಾಗಳಲ್ಲಿ ಅಭಿನಹಿಸಿ ಸೈ ಅನಿಸಿಕೊಂಡಿದ್ದಾರೆ ತಬಲ ನಾಣಿ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X