CelebsbredcrumbThaman SbredcrumbBiography

  ಥಮನ್ ಎಸ್ ಜೀವನಚರಿತ್ರೆ

  ಎಸ್ ತಮನ್ ಜನಿಸಿದ್ದು ೧೬ ನವೆಂಬರ್ ೧೯೮೩ ಆಂದ್ರ ಪ್ರದೇಶದಲ್ಲಿ. ಇವರ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಆಂದ್ರ ಪ್ರದೇಶದಲ್ಲಿ. ವಿದ್ಯಾಬ್ಯಾಸದ ನಂತರ ಇವರು ಸಂಗೀತ ಕಲಿಯುವುದರಲ್ಲಿ ಆಸಕ್ತಿ ವಹಿಸಿದರು.

  ಇವರ ತಾಯಿ ಕೂಡ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಹಾಗೆಯ ತಾಯಿಯ ಮುಖಾಂತರವೇ ಇವರು ಸಂಗೀತ ಕಲಿಯಬೇಕೆಂಬ ಆಸಕ್ತಿಯನ್ನು ವಹಿಸಿ ದೊಡ್ಡ ದೊಡ್ಡ ಸಂಗೀತ ವಿದ್ವಾಂಸರ ಬಳಿ ಸಂಗೀತವನ್ನು ಕಲಿತು ಇಂದು ಸಂಗೀತ ನಿರ್ದೇಶಕರಾಗಿ ಅನೇಕ ಚಿತ್ರಗಳಲ್ಲಿ ತಮ್ಮನು ಗುರುತಿಸಿಕೊಂಡಿದ್ದಾರೆ.

  ಹಿನ್ನಲೆ ಗಾಯಕರಾಗಿ ಸಂಗೀತ ನಿರ್ದೇಶಕರಾಗಿ ಕನ್ನಡ, ತೆಲುಗು, ತಮಿಳು, ಚಿತ್ರರಂಗದಲ್ಲಿ ತಮ್ಮನ್ನು ಒಂದು ವಿಬ್ಬಿನ್ನ ರೀತಿಯಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜಿನರಾಗಿದ್ದರೆ ತಮನ್. ಸುಮಾರು ೭೦ಕ್ಕೂ ಹೆಚ್ಚು ಕನ್ನಡ, ತೆಲುಗು, ತಮಿಳು, ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X