X
ತುಕಾಲಿ ಮಾನಸ

ತುಕಾಲಿ ಮಾನಸ ಜೀವನ ಚರಿತ್ರೆ

ತುಕಾಲಿ ಮಾನಸ ಗಿಚ್ಚಿ ಗಿಲಿಗಿಲಿ ಸೀಸನ್ 3 ರನ್ನರ್ ಅಪ್ ಹಾಗೂ ಬಿಗ್‌ಬಾಸ್ ಖ್ಯಾತಿಯ ತುಕಾಲಿ ಸಂತೋಷ್ ಪತ್ನಿ. ಬಿಗ್‌ಬಾಸ್‌ ಸೀಸನ್ 10ರ ಫ್ಯಾಮಿಲಿ ರೌಂಡ್‌ನಲ್ಲಿ ಕಾಣಿಸಿಕೊಂಡಿದ್ದ ಮಾನಸ, ಎಲ್ಲರ ಮನಗೆದ್ದಿದ್ದರು. ಇದಾದ ಬಳಿಕಗಿಚ್ಚಿ ಗಿಲಿಗಿಲಿ ಸೀಸನ್ 3ರಲ್ಲಿ ಭಾಗವಹಿಸಿ ರನ್ನರ್ ಆಗಿದ್ದರು.  

ಬಿಗ್‌ಬಾಸ್:  ತುಕಾಲಿ ಮಾನಸ  ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 11ನೇ  ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ. 
















Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+