X
ವಿನು ಬಳಂಜ
Director

ವಿನು ಬಳಂಜ ಜೀವನ ಚರಿತ್ರೆ

ವಿನು ಬಳಂಜ ಕನ್ನಡ ಕಿರುತೆರೆಯ ಪ್ರಖ್ಯಾತ ನಿರ್ದೇಶಕರು. `ಪ್ರೀತಿ ಇಲ್ಲದ ಮೇಲೆ',`ನಿಹಾರಿಕಾ',`ಲವಲವಿಕೆ',`ಜಾನಕಿ ರಾಘವ' ಮುಂತಾದ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡಿದ ಕೀರ್ತೀ ಇವರದು. ರಿಷಭ್ ಶೆಟ್ಟಿ ಅಭಿನಯದ `ನಾಥೂರಾಮ್' ಚಿತ್ರದ ಮೂಲಕ ಕನ್ನಡ ಸಿನಿರಂಗದಲ್ಲಿ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+