X
ಯೋಗಾನಂದ ಮುದ್ದಾನ್
Director

ಯೋಗಾನಂದ ಮುದ್ದಾನ್ ಜೀವನ ಚರಿತ್ರೆ

ಯೋಗಾನಂದ ಮುದ್ದಾನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಸಂಭಾಷಣಾಕಾರ ಮತ್ತು ನಿರ್ದೆಶಕ. `ಚಿಂಗಾರಿ',`ಭಜರಂಗಿ',`ವಜ್ರಕಾಯ' ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಯೋಗಾನಂದ್ ಶರಣ್ ಅಭಿನಯದ `ಅಧ್ಯಕ್ಷ ಇನ್ ಅಮೇರಿಕಾ' ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+