ಯೋಗಿ ದ್ವಾರಕೀಶ್
Born on
ಯೋಗಿ ದ್ವಾರಕೀಶ್ ಜೀವನಚರಿತ್ರೆ
ಯೋಗಿ ದ್ವಾರಕೀಶ್ ಕನ್ನಡ ಚಿತ್ರರಂಗದ ನಟ ಮತ್ತು ನಿರ್ಮಾಪಕ. ಪ್ರಚಂಡ ಕುಳ್ಳ ದ್ವಾರಕೀಶ್ ಅವರ ಮಗನಾಗಿರುವ ಇವರು ಕಿಚ್ಚ ಸುದೀಪ್ ರ `ವಿಷ್ಣುವರ್ಧನ' ಚಿತ್ರದಿಂದ ಚಿತ್ರ ನಿರ್ಮಾಣಕ್ಕೆ ಇಳಿದರು. ಪ್ರಸ್ತುತ ದ್ವಾರಕೀಶ್ ಬ್ಯಾನರ್ ಮುನ್ನಡೆಸುತ್ತಿದ್ದಾರೆ.