Kannada»Movies»3.O»Story

  3.O ಕಥೆ

  ಮೂವರು ಯುವಕರು ಹಾಗೂ ಯುವತಿಯೊಬ್ಬಳ ಸುತ್ತ ನಡೆಯುವ ಕ್ರೈಂ, ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರ 3.O. ಈ ಸಿನಿಮಾಗೆ ಯುವ ನಿರ್ದೇಶಕ ಇಂದ್ರಜಿತ್ ಆಕ್ಷನ್ ಕಟ್ ಹೇಳಿದ್ದಾರೆ. ಶಶಿಕಿರಣ್, ಶಿವರಾಜ್ ಮತ್ತು ಲೋಹಿತ್ 3.O ಸಿನಿಮಾದ ನಾಯಕರಾಗಿ ನಟಿಸಿದ್ದು, ಅವರೇ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ. ಇವರೊಂದಿಗೆ  ಚಾರ್ಲ್ಸ್ ಹೆನ್ರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಚಿತ್ರದ ನಾಯಕಿಯಾಗಿ ನಿಶ್ಕಲಾ ನಟಿಸಿದ್ದಾರೆ.
  **Note:Hey! Would you like to share the story of the movie 3.O with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X