X
1990s
Drama | Romance | 28 Feb 2025 | U/A | 168 Mins
Kannada

1990s ಕಥೆ

1990s  ಸಿನಿಮಾವನ್ನು ನಂದಕುಮಾರ್ ಸಿಎಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆರ್ ಅರುಣ್ ಕುಮಾರ್ ನಾಯಕನಾಗಿ ಹಾಗೂ ರಾಣಿ ವರದ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಶಿವಾನಂದ ಬಿ ತುರುವನೂರ್, ಸ್ವಪ್ನ ಶೆಟ್ಟಿಗಾರ್, ದೇವ್ ರಥಾವರ ಮುಂತಾದವರು ತಾರಾಗಣದಲ್ಲಿದ್ದಾರೆ. ಇ.ಸಿ ಮಹರಾಜ ಸಂಗೀತ, ಹಾಲೇಶ್ ಎಸ್ ಛಾಯಾಗ್ರಹಣ ಹಾಗೂ ಕೃಷ್ಣಕುಮಾರ್ ಎಂ ಸಂಕಲನ ಚಿತ್ರಕ್ಕಿದೆ. ಅರುಣ್ ಕುಮಾರ್ ಟಿ ಎಂ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 

ಬಿಟಡುಗಡೆ

1990s ಸಿನಿಮಾ 2025ರ ಫೆಬ್ರವರಿ 28ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಯಿತು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+