ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು TVR / TRP ಗಳಿಸಿದ ಚಲನಚಿತ್ರಗಳು

  ಕಿರುತೆರೆಯಲ್ಲಿ ವಾಹಿನಗಳು ಟಿ.ಆರ್.ಪಿ(TRP-Television Rating Point)ಗಾಗಿ ಪೈಪೋಟಿ ನೆಡೆಸುವುದು ಸಾಮಾನ್ಯ. ಈಗ TRP ಬದಲು TVT (Television Viewership in Thousands ) ಬಳುಸುತ್ತಿದ್ದಾರೆ. ಟಿ.ಆರ್.ಪಿ ಕೇವಲ ಸೆಟ್-ಅಪ್ ಬಾಕ್ಸ್ ಗಳಲ್ಲಿ ವೀಕ್ಷಣೆ ಮಾಡುವವರನ್ನು ಪರಿಗಣಿಸಿ ರೇಟಿಂಗ್ ನೀಡುವುದರಿಂದ, ಈ ರೇಟಿಂಗ್ ಬಳಸುವದನ್ನು ಈಗ ಕಡಿಮೆ ಮಾಡಿದ್ದಾರೆ. ಇದರ ಬದಲು TVT (ಎಲ್ಲಾ ಸಾಧನಗಳ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಿದ ಜನ) ಆಧಾರದ ಮೇಲೆ ನೀಡುವ ರೇಟಿಂಗ್ ನ್ನು ಜಾಹೀರಾತುದಾರರು ಪರಿಗಣಿಸುತ್ತಿದ್ದಾರೆ. ಇಲ್ಲಿ ಕನ್ನಡ ವಾಹಿನಿಗಳಲ್ಲಿ ಅತಿ ಹೆಚ್ಚು TVT ಪಡೆದ ಚಲನಚಿತ್ರಗಳನ್ನು ನೀಡಲಾಗಿದೆ.

  1. ಕುರುಕ್ಷೇತ್ರ (TVT: 12426)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Epic

  ಬಿಡುಗಡೆ ದಿನಾಂಕ

  09 Aug 2019

  ಪಾತ್ರವರ್ಗ

  ದರ್ಶನ್,ಅಂಬರೀಶ್

  ದರ್ಶನ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಕುರುಕ್ಷೇತ್ರ ಚಿತ್ರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದಾಗ 124,26,000 ಜನ ವೀಕ್ಷಣೆ ಮಾಡಿದ್ದರು. ಈ ಮೂಲಕ ಕಿರುತೆರೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಮಾಡಿದ ದಾಖಲೆ ಬರೆದಿದೆ.

  2. ದೊಡ್ಮನೆ ಹುಡುಗ (TVT: 12161)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  30 Sep 2016

  2017 ಜೂನ್ ನಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ದೊಡ್ಮನೆ ಹುಡ್ಗ ಚಿತ್ರವನ್ನು 121,61,000 ಲಕ್ಷ ಜನ ವೀಕ್ಷಣೆ ಮಾಡಿ ರಿಕಾರ್ಡ್ ಕ್ರಿಯೇಟ್ ಮಾಡಿದವು. ಈಗಲೂ ಟಿ.ಆರ್.ಪಿ ರೇಟಿಂಗ್ ನಲ್ಲಿ ಈ ಚಿತ್ರವೇ ಮೊದಲ ಸಾಲಿನಲ್ಲಿದೆ.

  3. ಪೈಲ್ವಾನ್ (TVT - 10525)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  12 Sep 2019

  2020 ಜನೇವರಿ 12 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರವನ್ನು 105,25,000 ಜನ ವೀಕ್ಷಣೆ ಮಾಡಿದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X