X
1990s

1990s

Drama | Romance | 28 Feb 2025 | U/A | 168 Mins
Kannada

2.5 /5 Users

0 /5 Filmibeat

1990s ಕಥೆ

1990s  ಸಿನಿಮಾವನ್ನು ನಂದಕುಮಾರ್ ಸಿಎಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆರ್ ಅರುಣ್ ಕುಮಾರ್ ನಾಯಕನಾಗಿ ಹಾಗೂ ರಾಣಿ ವರದ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಶಿವಾನಂದ ಬಿ ತುರುವನೂರ್, ಸ್ವಪ್ನ ಶೆಟ್ಟಿಗಾರ್, ದೇವ್ ರಥಾವರ ಮುಂತಾದವರು ತಾರಾಗಣದಲ್ಲಿದ್ದಾರೆ. ಇ.ಸಿ ಮಹರಾಜ ಸಂಗೀತ, ಹಾಲೇಶ್ ಎಸ್ ಛಾಯಾಗ್ರಹಣ ಹಾಗೂ ಕೃಷ್ಣಕುಮಾರ್ ಎಂ ಸಂಕಲನ ಚಿತ್ರಕ್ಕಿದೆ. ಅರುಣ್ ಕುಮಾರ್ ಟಿ ಎಂ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.  ಬಿಟಡುಗಡೆ 1990s ಸಿನಿಮಾ 2025ರ ಫೆಬ್ರವರಿ 28ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಯಿತು. 
Read More

1990s ಕಲಾವಿದರು ಮತ್ತು ಸಿಬ್ಬಂದಿ

1990s ಕ್ರೂ ಮಾಹಿತಿ

ನಿರ್ದೇಶಕ ನಂದಕುಮಾರ್ ಸಿಎಂ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

1990s ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

1990s

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+