ಆ ದಿನಗಳು (2007)(U/A)
Release date
19 Oct 2007
genre
ಆ ದಿನಗಳು ಕಥೆ
ಆ ದಿನಗಳು ಚಿತ್ರದಲ್ಲಿ ಚೇತನ್ ನಾಯಕನಾಗಿ ಮತ್ತು ಅರ್ಚನ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅತುಲ್ ಕುಲಕರ್ಣಿ, ಗಿರೀಶ್ ಕಾರ್ನಾಡ್, ವಿನಯ್ ಪ್ರಸಾದ್, ಆಶೀಶ್ ವಿದ್ಯಾರ್ತಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ಕೆ.ಎಂ.ಚೈತನ್ಯ ಅವರ ನಿರ್ದೇಶನದಲ್ಲಿ ಮತ್ತು ಇಳಯರಾಜ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಕೆ.ಎಂ.ಚೈತನ್ಯ ಅವರ ನಿರ್ದೇಶನದಲ್ಲಿ ಮತ್ತು ಇಳಯರಾಜ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಆ ದಿನಗಳು with us? Please send it to us ([email protected]).