X
ಆಸೆಗೊಬ್ಬ ಮೀಸೆಗೊಬ್ಬ
Comedy | Drama | 01 Mar 1990 | U |
Kannada

ಆಸೆಗೊಬ್ಬ ಮೀಸೆಗೊಬ್ಬ ಕಥೆ

ಎಂ.ಎಸ್.ರಾಜಶೇಖರ ನಿರ್ದೇಶನದಲ್ಲಿ 1990 ರಲ್ಲಿ ತೆರೆಕಂಡ `ಆಸೆಗೊಬ್ಬ ಮೀಸೆಗೊಬ್ಬ' ಚಿತ್ರದಲ್ಲಿ ಶಿವರಾಜಕುಮಾರ್ ಮತ್ತು ಸುಧಾರಾಣಿ ನಾಯಕ-ನಾಯಕಿಯಾಗಿ ನಟಿಸಿದ್ದರು.ಈ ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿದ್ದರು.


ಈ ಚಿತ್ರದಲ್ಲಿ ಅಂಬರೀಶ್, ರಾಘವೇಂದ್ರ ರಾಜಕುಮಾರ್ ಮತ್ತು ಕೆ.ಎಸ್.ಅಶ್ವಥ್ ನಟಿಸಿದ್ದರು. ಪೋಷಕ ಪಾತ್ರದಲ್ಲಿ ಶೃತಿ, ಲೋಕೇಶ್, ವೈಶಾಲಿ ಕಾಸರವಳ್ಳಿ ಮುಂತಾದವರು ನಟಿಸಿದ್ದರು. ಈ ಚಿತ್ರ ಹಿಂದಿಯಲ್ಲಿ ಅಮೋಲ್ ಪಾಲೇಕರ್ ನಟಿಸಿರುವ ಗೋಲಮಾಲ್ ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಶಿವರಾಜಕುಮಾರ್ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಶೃತಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+