X
ಕನ್ನಡ » ಚಲಚಿತ್ರಗಳು » ಆಸೆಗೊಬ್ಬ ಮೀಸೆಗೊಬ್ಬ
ಆಸೆಗೊಬ್ಬ ಮೀಸೆಗೊಬ್ಬ

ಆಸೆಗೊಬ್ಬ ಮೀಸೆಗೊಬ್ಬ

Comedy | Drama | 01 Mar 1990 | U |
Kannada

2.5 /5 Users

0 /5 Filmibeat

ಆಸೆಗೊಬ್ಬ ಮೀಸೆಗೊಬ್ಬ ಕಥೆ

ಎಂ.ಎಸ್.ರಾಜಶೇಖರ ನಿರ್ದೇಶನದಲ್ಲಿ 1990 ರಲ್ಲಿ ತೆರೆಕಂಡ `ಆಸೆಗೊಬ್ಬ ಮೀಸೆಗೊಬ್ಬ' ಚಿತ್ರದಲ್ಲಿ ಶಿವರಾಜಕುಮಾರ್ ಮತ್ತು ಸುಧಾರಾಣಿ ನಾಯಕ-ನಾಯಕಿಯಾಗಿ ನಟಿಸಿದ್ದರು.ಈ ಚಿತ್ರವನ್ನು ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಅಂಬರೀಶ್, ರಾಘವೇಂದ್ರ ರಾಜಕುಮಾರ್ ಮತ್ತು ಕೆ.ಎಸ್.ಅಶ್ವಥ್ ನಟಿಸಿದ್ದರು. ಪೋಷಕ ಪಾತ್ರದಲ್ಲಿ ಶೃತಿ, ಲೋಕೇಶ್, ವೈಶಾಲಿ ಕಾಸರವಳ್ಳಿ ಮುಂತಾದವರು ನಟಿಸಿದ್ದರು. ಈ ಚಿತ್ರ ಹಿಂದಿಯಲ್ಲಿ ಅಮೋಲ್ ಪಾಲೇಕರ್ ನಟಿಸಿರುವ ಗೋಲಮಾಲ್ ಚಿತ್ರದ ರಿಮೇಕ್. ಈ ಚಿತ್ರದಲ್ಲಿ ಶಿವರಾಜಕುಮಾರ್ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಶೃತಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.
Read More

ಆಸೆಗೊಬ್ಬ ಮೀಸೆಗೊಬ್ಬ ಕಲಾವಿದರು ಮತ್ತು ಸಿಬ್ಬಂದಿ

ಆಸೆಗೊಬ್ಬ ಮೀಸೆಗೊಬ್ಬ ಕ್ರೂ ಮಾಹಿತಿ

ನಿರ್ದೇಶಕ ಎಂ ಎಸ್ ರಾಜಶೇಖರ್
ಸಂವಾದ ಚಿ ಉದಯ ಶಂಕರ್
ಸಿನಿಮಾಟೋಗ್ರಫಿ ಬಿ.ಸಿ.ಗೌರಿಶಂಕರ್
ಸಂಪಾದಕ NA
ಸಂಗೀತ ಉಪೇಂದ್ರಕುಮಾರ್
ನಿರ್ಮಾಪಕ ಪಾರ್ವತಮ್ಮ ರಾಜ್ ಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆಸೆಗೊಬ್ಬ ಮೀಸೆಗೊಬ್ಬ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+