twitter

    ಅಡಚಣೆಗಾಗಿ ಕ್ಷಮಿಸಿ ಕಥೆ

    ಭರತ್ ಎಸ್ ನಾವುಂದ ನಿರ್ದೇಶಿಸಿರುವ ಕ್ರೈಮ್ ಥ್ರಿಲ್ಲರ್ ಚಿತ್ರ `ಅಡಚಣೆಗಾಗಿ ಕ್ಷಮಿಸಿ' ಚಿತ್ರದಲ್ಲಿ ಪ್ರದೀಪ್ ವರ್ಮಾ ನಾಯಕನಾಗಿ ನಟಿಸಿದ್ದಾರೆ. ಇನ್ನುಳಿದಂತೆ ಶ್ರೀನಿವಾಸ ಪ್ರಭು. ಕೆ,ಎಸ್.ಶ್ರೀಧರ್,ಶಿವಮಂಜು, ಅರ್ಪಿತಾ ಗೌಡ, ಮೇಘಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

    ಪ್ರದೀಪ್ ವರ್ಮಾ ಚಿತ್ರಕ್ಕೆ ನಾಯಕನಾಗಿ ಮಾತ್ರವಲ್ಲದೇ ಸಂಗೀತ ನಿರ್ದೇಶಕನಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

    **Note:Hey! Would you like to share the story of the movie ಅಡಚಣೆಗಾಗಿ ಕ್ಷಮಿಸಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X