KannadabredcrumbMoviesbredcrumbAdachanegagi Kshamisi
    ಅಡಚಣೆಗಾಗಿ ಕ್ಷಮಿಸಿ

    ಅಡಚಣೆಗಾಗಿ ಕ್ಷಮಿಸಿ

    A | Crime
    Release Date : 22 Mar 2019
    Critics Rating
    5/5
    Audience Review

    ಭರತ್ ಎಸ್ ನಾವುಂದ ನಿರ್ದೇಶಿಸಿರುವ ಕ್ರೈಮ್ ಥ್ರಿಲ್ಲರ್ ಚಿತ್ರ `ಅಡಚಣೆಗಾಗಿ ಕ್ಷಮಿಸಿ' ಚಿತ್ರದಲ್ಲಿ ಪ್ರದೀಪ್ ವರ್ಮಾ ನಾಯಕನಾಗಿ ನಟಿಸಿದ್ದಾರೆ. ಇನ್ನುಳಿದಂತೆ ಶ್ರೀನಿವಾಸ ಪ್ರಭು. ಕೆ,ಎಸ್.ಶ್ರೀಧರ್,ಶಿವಮಂಜು, ಅರ್ಪಿತಾ ಗೌಡ, ಮೇಘಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

    ಪ್ರದೀಪ್ ವರ್ಮಾ ಚಿತ್ರಕ್ಕೆ ನಾಯಕನಾಗಿ ಮಾತ್ರವಲ್ಲದೇ ಸಂಗೀತ ನಿರ್ದೇಶಕನಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.


    • ಭರತ್ ಎಸ್ ನಾವುಂದ
      Director
    • ಎಸ್.ಪ್ರದೀಪ್ ವರ್ಮಾ
      Music Director
    • days ago
      Varsha
      Report
      ತುಂಬ ಒಳ್ಳೇಯ ಚಲನಚಿತ್ರ ಎಲ್ಲ ಪೋಷಕರು ನೋಡಬೇಕಾದ ಚಿತ್ರ ಪೋಷಕರ ವರ್ತನೆಗಳಿಂದ ಮಕ್ಕಳ ಮನಸಿನ ಮೇಲೆ ಎಂಥಹ ಪ್ರಭಾವ ಉಂಟಾಗುವುದು ಎಂಬುದನ್ನು ತುಂಬ ಚನ್ನಾಗಿ ತೋರಿಸಲಾಗಿದೆ ಹೊಸ ಪ್ರತಿಭೆಗಳಿಂದ ಮೂಡಿಬಂದಿರುವ ಚಿತ್ರವಿದಾಗಿದ್ದರು ಅವರ ಅಭಿನಯ ಮೆಚ್ಚತಕ್ಕದ್ದು ಎಲ್ಲರೂ ಧಯಮಾಡಿ ತಮ್ಮ ಹತ್ತಿರದ ಚಿತ್ರ ಮಂದಿರದಲ್ಲಿ ನೋಡಿ ಹೊಸಬರನ್ನು ಪ್ರೋತ್ಸಹಿಸಿ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X