ಅದ್ಯಕ್ಷ ಚಿತ್ರದಲ್ಲಿ ಶರಣ್ ಅವರು ನಾಯಕನಾಗಿ ಮತ್ತು ರಕ್ಷಾ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿಕ್ಕಣ್ಣ, ರವಿಶಂಕರ್, ಮಾಳವಿಕಾ ಅವಿನಾಶ್, ರಮೇಶ್ ಭಟ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.
ನಂದ ಕಿಶೋರ್ ಅವರ ನಿರ್ದೇಶನ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ತಮಿಳಿನ ರಿಮೇಕ್ ಆದ ಈ ಚಿತ್ರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೂಲಕ ಹಾಸ್ಯದ ಕಚಗುಳಿ ಇಟ್ಟಿತು. ರವಿಶಂಕರ್ ಮತ್ತು ಶರಣ್ ನಡುವೆ ನೆಡಯುವ ಮುಸುಕು ಯುಧ್ದ ಚಿತ್ರದ ಜೀವಾಳ.