ಆಕಾಶ್ (2005)
Release date
28 Apr 2005
genre
ಆಕಾಶ್ ಕಥೆ
ಆಕಾಶ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ನಾಯಕನಾಗಿ ಮತ್ತು ರಮ್ಯ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅವಿನಾಶ್, ಪವಿತ್ರ ಲೋಕೇಶ್, ಕಿಶೋರ್, ಆಶೀಶ್ ವಿದ್ಯಾರ್ತಿ, ಗಿರೀಶ್ ಶಿವಣ್ಣ, ಮೊದಲಾದವರ ತಾರಾ ಬಳಗವೇ ಚಿತ್ರದಲ್ಲಿದೆ.
ಮಹೇಶ್ ಬಾಬು ಅವರ ನಿರ್ದೇಶನದಲ್ಲಿ ಮತ್ತು ಆರ್.ಪಿ. ಪಾಟ್ನಾಯಕ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಮಹೇಶ್ ಬಾಬು ಅವರ ನಿರ್ದೇಶನದಲ್ಲಿ ಮತ್ತು ಆರ್.ಪಿ. ಪಾಟ್ನಾಯಕ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
**Note:Hey! Would you like to share the story of the movie ಆಕಾಶ್ with us? Please send it to us ([email protected]).