ಅಮೃತ ಅಪಾರ್ಟ್‌ಮೆಂಟ್ಸ್ ಕಥೆ

  ತಾರಕ್ ಪೊನ್ನಪ್ಪ ಮುಖ್ಯ ಪಾತ್ರದಲ್ಲಿ ನಟಿಸಿದ್ದ `ಅಮೃತ ಅಪಾರ್ಟ್‌ಮೆಂಟ್ಸ್' ಚಿತ್ರವನ್ನು ಗುರುರಾಜ್ ಕುಲಕರ್ಣಿ ನಿರ್ದೇಶಿಸಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಬಾಲಾಜಿ ಮನೋಹರ್, ಸೀತಾ ಕೋಟೆ, ಸಂಪತ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಎಸ್.ಡಿ ಅರವಿಂದ ಸಂಗೀತವಿರುವ ಈ ಚಿತ್ರಕ್ಕೆ ಕೆ ಕಲ್ಯಾಣ್ ಸಾಹಿತ್ಯ, ಬಿ.ಎಸ್. ಕೆಂಪರಾಜು ಸಂಕಲನವಿದೆ.


  ಕಥೆ: ವಿವಾಹದ ಒಂದು ವರ್ಷದ ನಂತರ ದಂಪತಿಗಳಿಬ್ಬಿರು ಡೈವೋರ್ಸ್ ಪಡೆಯಲು ಲಾಯರ್ ಬಳಿ ಹೋಗುತ್ತಾರೆ. ಆದರೆ ಅಲ್ಲಿ ಅವರಿಗೊಂದು ಆಘಾತ ಕಾದಿರುತ್ತದೆ. ನಂತರ ಅವರಿಬ್ಬರು ಡೈವೋರ್ಸ್ ಪಡಯಬೇಕಾ ಅಥವಾ ತಮ್ಮ ವಿರುದ್ಧ ನೆಡೆಯುತ್ತಿರುವ ಪೋಲಿಸ್ ವಿಚಾರಣೆಯಿಂದ ಹೊರ ಬರಬೇಕಾ ಎಂದು ನಿರ್ಧರಿಸಬೇಕಾಗುತ್ತದೆ.

  **Note:Hey! Would you like to share the story of the movie ಅಮೃತ ಅಪಾರ್ಟ್‌ಮೆಂಟ್ಸ್ with us? Please send it to us (popcorn@oneindia.co.in).
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X