X
ಕನ್ನಡ » ಚಲಚಿತ್ರಗಳು » ಅಮೃತ ಅಪಾರ್ಟ್‌ಮೆಂಟ್ಸ್
ಅಮೃತ ಅಪಾರ್ಟ್‌ಮೆಂಟ್ಸ್

ಅಮೃತ ಅಪಾರ್ಟ್‌ಮೆಂಟ್ಸ್

Drama | Thriller | 26 Nov 2021 | U/A |
Kannada

2.5 /5 Users

0 /5 Filmibeat

ಅಮೃತ ಅಪಾರ್ಟ್‌ಮೆಂಟ್ಸ್ ಕಥೆ

ತಾರಕ್ ಪೊನ್ನಪ್ಪ ಮುಖ್ಯ ಪಾತ್ರದಲ್ಲಿ ನಟಿಸಿದ್ದ `ಅಮೃತ ಅಪಾರ್ಟ್‌ಮೆಂಟ್ಸ್' ಚಿತ್ರವನ್ನು ಗುರುರಾಜ್ ಕುಲಕರ್ಣಿ ನಿರ್ದೇಶಿಸಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಬಾಲಾಜಿ ಮನೋಹರ್, ಸೀತಾ ಕೋಟೆ, ಸಂಪತ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಎಸ್.ಡಿ ಅರವಿಂದ ಸಂಗೀತವಿರುವ ಈ ಚಿತ್ರಕ್ಕೆ ಕೆ ಕಲ್ಯಾಣ್ ಸಾಹಿತ್ಯ, ಬಿ.ಎಸ್. ಕೆಂಪರಾಜು ಸಂಕಲನವಿದೆ. ಕಥೆ: ವಿವಾಹದ ಒಂದು ವರ್ಷದ ನಂತರ ದಂಪತಿಗಳಿಬ್ಬಿರು ಡೈವೋರ್ಸ್ ಪಡೆಯಲು ಲಾಯರ್ ಬಳಿ ಹೋಗುತ್ತಾರೆ. ಆದರೆ ಅಲ್ಲಿ ಅವರಿಗೊಂದು ಆಘಾತ ಕಾದಿರುತ್ತದೆ. ನಂತರ ಅವರಿಬ್ಬರು ಡೈವೋರ್ಸ್ ಪಡಯಬೇಕಾ ಅಥವಾ ತಮ್ಮ ವಿರುದ್ಧ ನೆಡೆಯುತ್ತಿರುವ ಪೋಲಿಸ್ ವಿಚಾರಣೆಯಿಂದ ಹೊರ ಬರಬೇಕಾ ಎಂದು ನಿರ್ಧರಿಸಬೇಕಾಗುತ್ತದೆ.
Read More

ಅಮೃತ ಅಪಾರ್ಟ್‌ಮೆಂಟ್ಸ್ ಕಲಾವಿದರು ಮತ್ತು ಸಿಬ್ಬಂದಿ

ಅಮೃತ ಅಪಾರ್ಟ್‌ಮೆಂಟ್ಸ್ ಕ್ರೂ ಮಾಹಿತಿ

ನಿರ್ದೇಶಕ ಗುರುರಾಜ್ ಕುಲಕರ್ಣಿ
ಸಿನಿಮಾಟೋಗ್ರಫಿ ಅರ್ಜುನ್ ಅಜಿತ್
ಸಂಪಾದಕ ಬಿ.ಎಸ್.ಕೆಂಪರಾಜು
ಸಂಗೀತ ಎಸ್.ಡಿ.ಅರವಿಂದ್
ನಿರ್ಮಾಪಕ ಗುರುರಾಜ್ ಕುಲಕರ್ಣಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಮೃತ ಅಪಾರ್ಟ್‌ಮೆಂಟ್ಸ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • awesome movie.

×
2.5 /5 Your Rating

ಅಮೃತ ಅಪಾರ್ಟ್‌ಮೆಂಟ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+