ಅನಾಮಧೇಯ ಅಶೋಕ್ ಕುಮಾರ್ ಸಿನಿಮಾವನ್ನು ಸಾಗರ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಟ ಕಿಶೋರ್ ಕುಮಾರ್ ಹಾಗೂ ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸುರೇಂದ್ರನ್ ನಾಯರ್, ಕಾಂತರಾಜ್ ಕಡ್ಡಿಪುಡಿ, ಭೈರವ್ ಮುನಿ, ವೀರೇಶ್ ಕೆ ಎನ್, ಗಗನ ಪಿ ಮುಂತಾದವರು ನಟಿಸಿದ್ದಾರೆ. ಅಜಾನ್ ಎನ್ ಸಂಗೀತ ನಿರ್ದೇಶನ, ಸುನೀಲ್ ಹಿನ್ನಾಳಿ ಛಾಯಾಗ್ರಹಣ ಚಿತ್ರಕ್ಕಿದೆ.
ಬಿಡುಗಡೆ: ಅನಾಮಧೇಯ ಅಶೋಕ್ ಕುಮಾರ್ ಸಿನಿಮಾ 2025ರ ಫೆಬ್ರವರಿ 7ರಂದು ರಾಜ್ಯಾದಂತ್ಯ ಚಿತ್ರಮಂದಿರಗಳಲ್ಲಿ
ಬಿಡುಗಡೆ ಆಯಿತು.