X
ಕನ್ನಡ » ಚಲಚಿತ್ರಗಳು » ಅನಾಮಧೇಯ ಅಶೋಕ್ ಕುಮಾರ್
ಅನಾಮಧೇಯ ಅಶೋಕ್ ಕುಮಾರ್

ಅನಾಮಧೇಯ ಅಶೋಕ್ ಕುಮಾರ್

Crime | 07 Feb 2025 | U/A | 104 Mins
Kannada

2.5 /5 Users

0 /5 Filmibeat

ಅನಾಮಧೇಯ ಅಶೋಕ್ ಕುಮಾರ್ ಕಥೆ

ಅನಾಮಧೇಯ ಅಶೋಕ್ ಕುಮಾರ್ ಸಿನಿಮಾವನ್ನು ಸಾಗರ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಟ ಕಿಶೋರ್ ಕುಮಾರ್ ಹಾಗೂ ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸುರೇಂದ್ರನ್ ನಾಯರ್, ಕಾಂತರಾಜ್ ಕಡ್ಡಿಪುಡಿ, ಭೈರವ್ ಮುನಿ, ವೀರೇಶ್ ಕೆ ಎನ್, ಗಗನ ಪಿ ಮುಂತಾದವರು ನಟಿಸಿದ್ದಾರೆ. ಅಜಾನ್ ಎನ್ ಸಂಗೀತ ನಿರ್ದೇಶನ, ಸುನೀಲ್ ಹಿನ್ನಾಳಿ ಛಾಯಾಗ್ರಹಣ ಚಿತ್ರಕ್ಕಿದೆ.   ಬಿಡುಗಡೆ: ಅನಾಮಧೇಯ ಅಶೋಕ್ ಕುಮಾರ್ ಸಿನಿಮಾ  2025ರ ಫೆಬ್ರವರಿ 7ರಂದು ರಾಜ್ಯಾದಂತ್ಯ ಚಿತ್ರಮಂದಿರಗಳಲ್ಲಿ  ಬಿಡುಗಡೆ ಆಯಿತು. 
Read More

ಅನಾಮಧೇಯ ಅಶೋಕ್ ಕುಮಾರ್ ಕಲಾವಿದರು ಮತ್ತು ಸಿಬ್ಬಂದಿ

ಅನಾಮಧೇಯ ಅಶೋಕ್ ಕುಮಾರ್ ಕ್ರೂ ಮಾಹಿತಿ

ನಿರ್ದೇಶಕ ಸಾಗರ್ ಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅನಾಮಧೇಯ ಅಶೋಕ್ ಕುಮಾರ್ ಟ್ರೇಲರ್

Video Thumbnail

ಅನಾಮಧೇಯ ಅಶೋಕ್ ಕುಮಾರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅನಾಮಧೇಯ ಅಶೋಕ್ ಕುಮಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+