twitter

    ಅಂದವಾದ ಕಥೆ

    ನಿರ್ದೇಶಕ ಚಲರವರ ನಿರ್ದೇಶನದಲ್ಲಿ ಮೂಡಿಬಂದಿರುವ ಅಂದವಾದ ಚಿತ್ರದಲ್ಲಿ ಜೈ ಮತ್ತು ಅನುಷಾ ರಂಗನಾಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಮಧುಶ್ರೀ ಗೋಲ್ಡನ್ ಫ್ರೇಮ್ಸ್ ಭ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ ನೀಡಿದ್ದಾರೆ. ಹರೀಶ್ ರೈ, ಶ್ರೀಧರ್ ,ಅಮರ ಸಾಳ್ವ ಮುಂತಾದ ಕಲಾವಿದರು ನಟಿಸಿದ್ದಾರೆ.
    **Note:Hey! Would you like to share the story of the movie ಅಂದವಾದ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X