X
ಬಂಧು ಬಳಗ
Drama | Family | 07 Jun 2008 | U/A | 148 Mins
Kannada | Hindi

ಬಂಧು ಬಳಗ ಕಥೆ

ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬಂದ ಬಂಧು ಬಳಗ ಚಿತ್ರದಲ್ಲಿ ಶಿವರಾಜಕುಮಾರ್ ಮತ್ತು ಪೂನಂ ಕೌರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ. ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಶಶಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

 

ಒಂದು ಹಳ್ಳಿಯಲ್ಲಿ ತನ್ನ ತಂಗಿಯ ಜೊತೆ ವಾಸಿಸುವ ವ್ಯಕ್ತಿಯ ವ್ಯಕ್ತಿಗೆ ಆಕಸ್ಮಿಕವಾಗಿ ತನ್ನ ತಂದೆ ಶ್ರೀಮಂತನೆಂದು ಮತ್ತು ಸಾಯುವ ಮೊದಲು ತನ್ನೆಲ್ಲಾ ಆಸ್ತಿಯನ್ನು ಇವನ ಹೆಸರಿಗೆ ಮಾಡಿದ್ದು ತಿಳಿದಾಗ ನೆಡೆಯವ ಕೌಟುಂಬಿಕ ಕಥೆಯನ್ನು ಚಿತ್ರ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+