Kannada » Movies » Bhagyaraj » Story

ಭಾಗ್ಯರಾಜ್ (U/A)

ಓದುಗರ ವಿಮರ್ಶೆ

ಬಿಡುಗಡೆ ದಿನಾಂಕ

05 Feb 2016
ಕಥೆ

ಭಾಗ್ಯರಾಜ್ ಒಂದು ಡ್ರಾಮಾ ಸಿನಿಮಾವಾಗಿದ್ದು. ಲೂಸ್ ಮಾದ ಸಹೋದರ ಯೋಗಿ ಮಹೇಶ್ ಮತ್ತು ಜಾಹ್ನಿವಿ ಕಾಮತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಕೇತ್ ಕಾಶಿ, ನಾಗೇಂದ್ರ ಶಾ, ಸುಧಾಕರ್ ಮತ್ತು ಗೋಪಿ ಇವರೆಲ್ಲ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಟಿ. ಪಿ ಸಿದ್ಧರಾಜು ಅವರು ನಿರ್ಮಿಸಿದ ಭಾಗ್ಯರಾಜ್ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಅವರು ಈ ಸಿನಿಮಾವನ್ನು ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಹಾಗು ಅನುಪ್ ಸೀಳಿನ್ ಅವರು ಸಂಗೀತ ನಿದೇಶನ ಮಾಡಿದ್ದಾರೆ.