
ಭಾಗ್ಯರಾಜ್ ಒಂದು ಡ್ರಾಮಾ ಸಿನಿಮಾವಾಗಿದ್ದು. ಲೂಸ್ ಮಾದ ಸಹೋದರ ಯೋಗಿ ಮಹೇಶ್ ಮತ್ತು ಜಾಹ್ನಿವಿ ಕಾಮತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಕೇತ್ ಕಾಶಿ, ನಾಗೇಂದ್ರ ಶಾ, ಸುಧಾಕರ್ ಮತ್ತು ಗೋಪಿ ಇವರೆಲ್ಲ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಟಿ. ಪಿ ಸಿದ್ಧರಾಜು ಅವರು ನಿರ್ಮಿಸಿದ ಭಾಗ್ಯರಾಜ್ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಅವರು ಈ ಸಿನಿಮಾವನ್ನು ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಹಾಗು ಅನುಪ್ ಸೀಳಿನ್ ಅವರು ಸಂಗೀತ ನಿದೇಶನ ಮಾಡಿದ್ದಾರೆ.
Read: Complete ಭಾಗ್ಯರಾಜ್ ಕಥೆ
-
ದೀಪಕ್ ಮಧುವನಹಳ್ಳಿDirector
-
ಟಿ ಪಿ ಸಿದ್ದರಾಜುProducer
-
ಮಹೇಶ್(ಯೋಗೇಶ್ ಬ್ರದರ್)Producer
-
ಅನೂಪ್ ಸೀಳಿನ್Music Director
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
-
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ
ನಿಮ್ಮ ಪ್ರತಿಕ್ರಿಯೆ