ಭರ್ಜರಿ (2017)(U/A)
Release date
15 Sep 2017
genre
ಭರ್ಜರಿ ಕಥೆ
ಹೆಸರು ಸೂರ್ಯ (ಧ್ರುವ ಸರ್ಜಾ)... 'ಭರ್ಜರಿ' ಹುಡುಗ... ಲೋಕಲ್ ನಾಯಕ... ಸೈನಿಕ ಆಗಬೇಕು ಅಂತ ಚಿಕ್ಕವಯಸ್ಸಿನಲ್ಲಿ ಕನಸು ಕಂಡು, ಕೈಮೇಲೆ 'SOLDIER' ಅಂತ ಹಚ್ಚೆ ಹಾಕಿಸಿಕೊಳ್ಳುವ ಸೂರ್ಯನಿಗೆ ಬೆಳೆದು ನಿಂತ್ಮೇಲೆ 'ತಂದೆ'ಯಾಗಬೇಕೆನ್ನುವ ಆಸೆ. ಪ್ರೀತಿಸಿ ಮದುವೆ ಆಗ್ಬೇಕೆನ್ನುವ ಸೂರ್ಯನಿಗೆ 'ಡಿಂಪಲ್' ಫೋಬಿಯಾ ಬೇರೆ.
'ಡಿಂಪಲ್' ಹುಡುಗಿಯರ ಹಿಂದೆ ಹೋಗ್ಬಾರ್ದು ಎಂದುಕೊಂಡರೂ, ಸೂರ್ಯನಿಗೆ ಗೌರಿ (ರಚಿತಾ ರಾಮ್) ಮೇಲೆ ಲವ್ ಆಗುತ್ತೆ. ಇದೇ ಗ್ಯಾಪ್ ನಲ್ಲಿ ಎಂಟ್ರಿಕೊಡುವ ಹಾಸಿನಿ (ಹರಿಪ್ರಿಯಾ) ಸೂರ್ಯನ ಜೊತೆ 'ಸಿಂಹದಟ್ಟಿ'ಗೆ ಕಾಲಿಡುತ್ತಾಳೆ. ಈ ಹಾಸಿನಿ ಯಾರು.? ಸೂರ್ಯನಿಗೂ ಹಾಸಿನಿಗೂ ಏನು ಸಂಬಂಧ.? 'ಸಿಂಹದಟ್ಟಿ'ಗೂ ಸೂರ್ಯನಿಗೂ ಇರುವ ಅನುಬಂಧ ಎಂಥದ್ದು ಎಂಬುದು ಮುಂದಿನ ಕಥೆ.

**Note:Hey! Would you like to share the story of the movie ಭರ್ಜರಿ with us? Please send it to us ([email protected]).
ಸಂಬಂಧಿತ ಸುದ್ದಿ