X
ಭರ್ಜರಿ

ಭರ್ಜರಿ

Action | Romance | 15 Sep 2017 | U/A |
Kannada

2.9 /5 Users

3.5 /5 Filmibeat

ಭರ್ಜರಿ ಕಥೆ

ಹೆಸರು ಸೂರ್ಯ (ಧ್ರುವ ಸರ್ಜಾ)... 'ಭರ್ಜರಿ' ಹುಡುಗ... ಲೋಕಲ್ ನಾಯಕ... ಸೈನಿಕ ಆಗಬೇಕು ಅಂತ ಚಿಕ್ಕವಯಸ್ಸಿನಲ್ಲಿ ಕನಸು ಕಂಡು, ಕೈಮೇಲೆ 'SOLDIER' ಅಂತ ಹಚ್ಚೆ ಹಾಕಿಸಿಕೊಳ್ಳುವ ಸೂರ್ಯನಿಗೆ ಬೆಳೆದು ನಿಂತ್ಮೇಲೆ 'ತಂದೆ'ಯಾಗಬೇಕೆನ್ನುವ ಆಸೆ. ಪ್ರೀತಿಸಿ ಮದುವೆ ಆಗ್ಬೇಕೆನ್ನುವ ಸೂರ್ಯನಿಗೆ 'ಡಿಂಪಲ್' ಫೋಬಿಯಾ ಬೇರೆ. 'ಡಿಂಪಲ್' ಹುಡುಗಿಯರ ಹಿಂದೆ ಹೋಗ್ಬಾರ್ದು ಎಂದುಕೊಂಡರೂ, ಸೂರ್ಯನಿಗೆ ಗೌರಿ (ರಚಿತಾ ರಾಮ್) ಮೇಲೆ ಲವ್ ಆಗುತ್ತೆ. ಇದೇ ಗ್ಯಾಪ್ ನಲ್ಲಿ ಎಂಟ್ರಿಕೊಡುವ ಹಾಸಿನಿ (ಹರಿಪ್ರಿಯಾ) ಸೂರ್ಯನ ಜೊತೆ 'ಸಿಂಹದಟ್ಟಿ'ಗೆ ಕಾಲಿಡುತ್ತಾಳೆ. ಈ ಹಾಸಿನಿ ಯಾರು.? ಸೂರ್ಯನಿಗೂ ಹಾಸಿನಿಗೂ ಏನು ಸಂಬಂಧ.? 'ಸಿಂಹದಟ್ಟಿ'ಗೂ ಸೂರ್ಯನಿಗೂ ಇರುವ ಅನುಬಂಧ ಎಂಥದ್ದು ಎಂಬುದು ಮುಂದಿನ ಕಥೆ.
Read More

ಭರ್ಜರಿ ಕಲಾವಿದರು ಮತ್ತು ಸಿಬ್ಬಂದಿ

ಭರ್ಜರಿ ಕ್ರೂ ಮಾಹಿತಿ

ನಿರ್ದೇಶಕ ಚೇತನ್ ಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ಹರಿಕೃಷ್ಣ
ನಿರ್ಮಾಪಕ ಕನಕಪುರ ಶ್ರೀನಿವಾಸ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಭರ್ಜರಿ ವಿಮರ್ಶಕರ ವಿಮರ್ಶೆ

kannada.filmibeat.com
ಡಬಲ್ ಮೀನಿಂಗ್ ಡೈಲಾಗ್ಸ್ ಇಲ್ಲದ, ಐಟಂ ಸಾಂಗ್ಸ್ ತುರುಕದ, ಅಸಭ್ಯ ಸನ್ನಿವೇಶಗಳು ಇಲ್ಲದ 'ಭರ್ಜರಿ' ಕಂಪ್ಲೀಟ್ ಎಂಟರ್ ಟೇನರ್. ಧ್ರುವ ಸರ್ಜಾ ಅಭಿಮಾನಿಗಳಿಗೆ 'ಭರ್ಜರಿ' ಮನರಂಜನೆ ನೀಡುವ ಈ ಚಿತ್ರವನ್ನ ಆರಾಮಾಗಿ ಇಡೀ ಫ್ಯಾಮಿಲಿ ಕೂತು ನೋಡಬಹುದು.

ಭರ್ಜರಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.9 /5 Your Rating

ಭರ್ಜರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+