ಭಿನ್ನ (2019)(U/A)
Release date
08 Oct 2019
genre
ಭಿನ್ನ ಕಥೆ
ಆದರ್ಶ್ ಹೆಚ್ ಈಶ್ವರಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರುವ ಭಿನ್ನ ಚಿತ್ರದಲ್ಲಿ ಪಾಯಲ್ ರಾಧಾಕೃಷ್ಣ , ಶಶಾಂಕ್ ಪುರುಷೋತ್ತಮ್ ,ಸಿದ್ಧಾರ್ಥ ಮಾಧ್ಯಮಿಕ್ ಮತ್ತು ಸೌಮ್ಯಾ ಜಗನಮೂರ್ತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಯತೀಶ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಜೆಸ್ಸಿ ಕ್ಲಿಂಟನ್ ಸಂಗೀತ ನೀಡಿದ್ದಾರೆ.
**Note:Hey! Would you like to share the story of the movie ಭಿನ್ನ with us? Please send it to us ([email protected]).