X
ಬ್ರಹ್ಮಚಾರಿ
Comedy | 29 Nov 2019 | U/A |
Kannada

ಬ್ರಹ್ಮಚಾರಿ ಕಥೆ

ಸತೀಶ್ ನೀನಾಸಂ ನಾಯಕನಾಗಿ ನಟಿಸುತ್ತಿರುವ `ಬ್ರಹ್ಮಚಾರಿ' ಚಿತ್ರವನ್ನು ಬಾಂಬೆ ಮಿಠಾಯಿ ಖ್ಯಾತಿ ನಿರ್ದೇಶಕ ಚಂದ್ರ ಮೋಹನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಉದಯ ಮೆಹತಾ ಬಂಡವಾಳ ಹೂಡಲಿದ್ದಾರೆ. ಸತೀಶ್ ಮತ್ತು ಉದಯ ಮೆಹತಾ ಕಾಂಬಿನೇಶನ್ ನಲ್ಲಿ ಈ ಹಿಂದೆ `ಲವ್ ಇನ್ ಮಂಡ್ಯ' ಚಿತ್ರ ತೆರೆಗೆ ಬಂದಿತ್ತು.

ಚಿತ್ರ ಬ್ರಹ್ಮಚಾರಿ 100% ವರ್ಜಿನ್ ಎಂಬ ಟ್ಯಾಗಲೈನ್ ಹೊಂದಿದೆ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಲಿದ್ದು ಎಪ್ರಿಲ್ 14, 2019 ರಾಮನವಮಿಯಂದು ಚಿತ್ರದ ಮುಹೂರ್ತ ನೇರವೇರಿತು.ಚಿತ್ರದಲ್ಲಿ ಆದಿತಿ ಗ್ರಂಥಪಾಲಕಿ ಪಾತ್ರ ಮಾಡಿದ್ದಾರೆ.ಚಿತ್ರದ ಟ್ರೇಲರ್ 2019 ನವೆಂಬರ್ 4 ರಂದು ಬಿಡುಗಡೆಯಾಯಿತು.ವೈವಾಹಿಕ ಜೀವನದಲ್ಲಿ ಪುರುಷನ ನಿಮಿರು ದೌರ್ಬಲ್ಯದ ಸುತ್ತ ಕಥೆ ಸುತ್ತುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+