X
ಕನ್ನಡ » ಚಲಚಿತ್ರಗಳು » ಬ್ರಹ್ಮಚಾರಿ
ಬ್ರಹ್ಮಚಾರಿ

ಬ್ರಹ್ಮಚಾರಿ

Comedy | 29 Nov 2019 | U/A |
Kannada

2.5 /5 Users

3.5 /5 Filmibeat

ಬ್ರಹ್ಮಚಾರಿ ಕಥೆ

ಸತೀಶ್ ನೀನಾಸಂ ನಾಯಕನಾಗಿ ನಟಿಸುತ್ತಿರುವ `ಬ್ರಹ್ಮಚಾರಿ' ಚಿತ್ರವನ್ನು ಬಾಂಬೆ ಮಿಠಾಯಿ ಖ್ಯಾತಿ ನಿರ್ದೇಶಕ ಚಂದ್ರ ಮೋಹನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಉದಯ ಮೆಹತಾ ಬಂಡವಾಳ ಹೂಡಲಿದ್ದಾರೆ. ಸತೀಶ್ ಮತ್ತು ಉದಯ ಮೆಹತಾ ಕಾಂಬಿನೇಶನ್ ನಲ್ಲಿ ಈ ಹಿಂದೆ `ಲವ್ ಇನ್ ಮಂಡ್ಯ' ಚಿತ್ರ ತೆರೆಗೆ ಬಂದಿತ್ತು. ಚಿತ್ರ ಬ್ರಹ್ಮಚಾರಿ 100% ವರ್ಜಿನ್ ಎಂಬ ಟ್ಯಾಗಲೈನ್ ಹೊಂದಿದೆ. ಚಿತ್ರಕ್ಕೆ ಧರ್ಮ ವಿಶ್ ಸಂಗೀತ ನೀಡುತ್ತಲಿದ್ದು ಎಪ್ರಿಲ್ 14, 2019 ರಾಮನವಮಿಯಂದು ಚಿತ್ರದ ಮುಹೂರ್ತ ನೇರವೇರಿತು.ಚಿತ್ರದಲ್ಲಿ ಆದಿತಿ ಗ್ರಂಥಪಾಲಕಿ ಪಾತ್ರ ಮಾಡಿದ್ದಾರೆ.ಚಿತ್ರದ ಟ್ರೇಲರ್ 2019 ನವೆಂಬರ್ 4 ರಂದು ಬಿಡುಗಡೆಯಾಯಿತು.ವೈವಾಹಿಕ ಜೀವನದಲ್ಲಿ ಪುರುಷನ ನಿಮಿರು ದೌರ್ಬಲ್ಯದ ಸುತ್ತ ಕಥೆ ಸುತ್ತುತ್ತದೆ.
Read More

ಬ್ರಹ್ಮಚಾರಿ ಕಲಾವಿದರು ಮತ್ತು ಸಿಬ್ಬಂದಿ

ಬ್ರಹ್ಮಚಾರಿ ಕ್ರೂ ಮಾಹಿತಿ

ನಿರ್ದೇಶಕ ಚಂದ್ರ ಮೋಹನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಧರ್ಮ ವಿಶ್
ನಿರ್ಮಾಪಕ ಉದಯ್ ಕೆ ಮೆಹತ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬ್ರಹ್ಮಚಾರಿ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ಮದುವೆಗೂ ಮುಂಚೆ ಯಾರನ್ನು ಕಣ್ಣೆತ್ತಿ ನೋಡಲ್ಲ, ಪ್ರೀತಿ ಮಾಡಲ್ಲ ಎಂದು ಶಪಥ ಮಾಡಿರುವ ಅಪ್ಪಟ ಬ್ರಹ್ಮಚಾರಿಯ ದಾಂಪತ್ಯ ಸಂಕಟದ ಕಥೆ.ಚೊಚ್ಚಲ ನಿರ್ದೇಶನದಲ್ಲಿ ಚಂದ್ರಮೋಹನ್ ಗೆದ್ದಿದ್ದಾರೆ. ಸಂಗೀತ ನಿರ್ದೇಶಕ ಧರ್ಮ್ ವಿಶ್, ರವಿ ವಿ ಅವರ ಛಾಯಾಗ್ರಹಣ ಸಾಥ್ ನೀಡಿದೆ. ಕೊನೆಯದಾಗಿ ಹೇಳುವುದಾದರೇ ಫ್ಯಾಮಿಲಿ ಆಡಿಯೆನ್ಸ್ ಗೆ ಹೇಳಿಮಾಡಿಸಿದ ಸಿನಿಮಾ. ಕುಟುಂಬ ಸಮೇತ ಎಲ್ಲರೂ ನೋಡಬಹುದಾದ ಚಿತ್ರ.

ಬ್ರಹ್ಮಚಾರಿ ಟ್ರೇಲರ್

Video Thumbnail

ಬ್ರಹ್ಮಚಾರಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬ್ರಹ್ಮಚಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+