ಆಸ್ಕರ್ ಕೃಷ್ಣ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಲೋಕೇಂದ್ರ ಸೂರ್ಯ ಇನ್ನೋರ್ವ ನಾಯಕನಾಗಿ ನಟಿಸಿದ್ದಾರೆ. ಚಿತ್ರಕ್ಕೆ ಪಿ ಮರಿಸ್ವಾಮಿ ಸಂಕಲನ ಮತ್ತು ಅನಂತ ಆರ್ಯನ್ ಸಂಗೀತ ನಿರ್ದೇಶನವಿರಲಿದೆ.
ಕಥೆ: ಜೀವ ಸ್ನೇಹಿತರಾಗಿರುವ ರಾಜಾ ಮತ್ತು ಗದಾರಿ ಸ್ನೇಹ ಹುಡುಗಿಯೊಬ್ಬಳ ಕಾರಣದಿಂದ ಹಾಳಾಗುತ್ತದೆ. ಸ್ಥಳೀಯ ಎಂ.ಎಲ್.ಎ ಸೆವೆನ್ ರಾಜ್ ಇವರಿಬ್ಬರ ವೈಮನಸ್ಯದ ಲಾಭ ಪಡೆಯಲು ಯೋಜನೆಯೊಂದನ್ನು ರೂಪಿಸುತ್ತಾನೆ.