X
ಚೈತ್ರದ ಪ್ರೇಮಾಂಜಲಿ
Kannada

ಚೈತ್ರದ ಪ್ರೇಮಾಂಜಲಿ ಕಥೆ

ಎಸ್.ನಾರಾಯಣ್ ನಿರ್ದೇಶನ ಮಾಡಿರುವ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ರಘುವೀರ್ ಮತ್ತು ಶ್ವೇತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಎಸ್ ನಾರಾಯಣ್ ನಿರ್ದೇಶನದ ಮೊದಲ ಚಿತ್ರ. ಚಿತ್ರದ ಗೀತೆಗಳನ್ನು ಹಂಸಲೇಖ ಬರೆದು ಸಂಗೀತ ನೀಡಿದ್ದರು. ಈ ಚಿತ್ರ 1992 ರ ಮ್ಯೂಸಿಕಲ್ ಬ್ಲಾಕ್ ಬ್ಲಸ್ಟರ್ ಚಿತ್ರವಾಗಿ ದಾಖಲಾಗಿದೆ. ಚಿತ್ರದಲ್ಲಿ ಲೋಕೇಶ್, ಅಭಿಜಿತ್ ಮತ್ತು ಶೋಭರಾಜ್ ಮುಂತಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕರಾಟೆ ಚಾಂಪಿಯನ್ ಶಿಷ್ ಪ್ರ್ಯಾಕ್ಟೀಸ್ ಗೆ ಒಂದು ಹಳ್ಳಿಗೆ ಬರುವ ಪ್ರೇಮ್ ಗೆ ಆ ಹಳ್ಳಿಯ ಅಂಜು ಮೇಲೆ ಪ್ರೀತಿ ಮೂಡುತ್ತದೆ. ಈ ಪ್ರೀತಿಗೆ ಅಡ್ಡ ಬರುವ ಅಂಜು ತಂದೆ ಅದೇ ಹಳ್ಳಿಯ ಒಬ್ಬ ಸ್ತ್ರೀಲೋಲನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸುತ್ತಾರೆ. ತನ್ನ ಕರಾಟೆ ಚಾಂಪಿಯನ್ ಶಿಪ್ ಗೆಲ್ಲುವ ಪ್ರೇಮ್ ಕೊನೆಗೆ ಅಂಜು ಮದುವೆಯನ್ನು ತಪ್ಪಿಸಲು ಯಶಸ್ವಿಯಾಗುತ್ತಾನೆ. ಆದರೆ ಈ ಹೋರಾಟದಲ್ಲಿ ಈ ಇಬ್ಬರೂ ಯುವಪ್ರೇಮಿಗಳು ಬಲಿಯಾಗುತ್ತಾರೆ. ಕನ್ನಡದ ಅತ್ತ್ಯುತ್ತಮ ರೋಮ್ಯಾಂಟಿಕ್ ಟ್ರ್ಯಾಜಿಡಿ ಚಿತ್ರಗಳಲ್ಲಿ ಇದು ಒಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+