KannadabredcrumbMoviesbredcrumbChaitrada Premanjali
  ಚೈತ್ರದ ಪ್ರೇಮಾಂಜಲಿ

  ಚೈತ್ರದ ಪ್ರೇಮಾಂಜಲಿ

  Release Date : 1992
  4.5/5
  Critics Rating
  101+
  Interseted To Watch
  ಎಸ್.ನಾರಾಯಣ್ ನಿರ್ದೇಶನ ಮಾಡಿರುವ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ರಘುವೀರ್ ಮತ್ತು ಶ್ವೇತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಎಸ್ ನಾರಾಯಣ್ ನಿರ್ದೇಶನದ ಮೊದಲ ಚಿತ್ರ. ಚಿತ್ರದ ಗೀತೆಗಳನ್ನು ಹಂಸಲೇಖ ಬರೆದು ಸಂಗೀತ ನೀಡಿದ್ದರು. ಈ ಚಿತ್ರ 1992 ರ ಮ್ಯೂಸಿಕಲ್ ಬ್ಲಾಕ್ ಬ್ಲಸ್ಟರ್ ಚಿತ್ರವಾಗಿ ದಾಖಲಾಗಿದೆ. ಚಿತ್ರದಲ್ಲಿ ಲೋಕೇಶ್, ಅಭಿಜಿತ್ ಮತ್ತು ಶೋಭರಾಜ್ ಮುಂತಾದ ಕಲಾವಿದರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಕರಾಟೆ ಚಾಂಪಿಯನ್ ಶಿಷ್ ಪ್ರ್ಯಾಕ್ಟೀಸ್ ಗೆ ಒಂದು ಹಳ್ಳಿಗೆ ಬರುವ ಪ್ರೇಮ್ ಗೆ ಆ ಹಳ್ಳಿಯ ಅಂಜು ಮೇಲೆ ಪ್ರೀತಿ ಮೂಡುತ್ತದೆ. ಈ ಪ್ರೀತಿಗೆ ಅಡ್ಡ ಬರುವ ಅಂಜು ತಂದೆ ಅದೇ ಹಳ್ಳಿಯ ಒಬ್ಬ ಸ್ತ್ರೀಲೋಲನಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸುತ್ತಾರೆ. ತನ್ನ ಕರಾಟೆ ಚಾಂಪಿಯನ್ ಶಿಪ್ ಗೆಲ್ಲುವ ಪ್ರೇಮ್ ಕೊನೆಗೆ ಅಂಜು ಮದುವೆಯನ್ನು ತಪ್ಪಿಸಲು ಯಶಸ್ವಿಯಾಗುತ್ತಾನೆ. ಆದರೆ ಈ ಹೋರಾಟದಲ್ಲಿ ಈ...
  • ಎಸ್.ನಾರಾಯಣ್
   Director
  • ಹಂಸಲೇಖ
   Music Director/Lyricst
  • ಎಸ್ ಪಿ ಬಾಲಸುಬ್ರಹ್ಮಣ್ಯಂ
   Singer
  • ಕೆ.ಎಸ್.ಚಿತ್ರ
   Singer
  • ಮಂಜುಳಾ ಗುರುರಾಜ್
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X