X
ಖೆಯೊಸ್
Action | Thriller | 17 Feb 2023 | U/A | 150 Mins
Kannada

ಖೆಯೊಸ್ ಕಥೆ

ಖೆಯೊಸ್ ಸಿನಿಮಾದಲ್ಲಿ ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ನಾಯಕನಾಗಿ ನಟಿಸಿದ್ದಾರೆ. ಅದಿತಿ ಪ್ರಭುದೇವ ಈ ಚಿತ್ರದ ನಾಯಕಿ.  ಈ ಸಿನಿಮಾವನ್ನು ಮೂಲತಃ ವೈದ್ಯರಾಗಿರುವ ಡಾ.ಜಿ.ವಿಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅದಿತಿ ಹಾಗೂ ಅಕ್ಷಿತ್ ವೈದ್ಯಕೀಯ ವಿದ್ಯಾಥಿಗಳ ಪಾತ್ರ ಮಾಡುತ್ತಿದ್ದಾರೆ.  ಶಶಿಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. 

ಬಿಡುಗಡೆ: ಖೆಯೊಸ್ ಸಿನಿಮಾ 2023ರ ಫೆಬ್ರವರಿ 17ರಂದು ಬಿಡುಗಡೆಯಾಗಿದೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+