X
ಕಂಟ್ರಿಮೇಡ್ ಚಾರಿ
Crime | 10 Apr 2022 |
Kannada

ಕಂಟ್ರಿಮೇಡ್ ಚಾರಿ ಕಥೆ

ಕಂಟ್ರಿಮೇಡ್ ಚಾರಿ ಚಿತ್ರವನ್ನು ಪುಷ್ಪಕ ವಿಮಾನ ಚಿತ್ರ ಖ್ಯಾತಿ ಎಸ್ ರವೀಂದ್ರನಾಥ್ ನಿರ್ದೇಶನ ಮಾಡಲಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, 1995ರ ಅವಧಿಯ ಕಥೆ ಇಲ್ಲಿ ಇರಲಿದೆ. ಶಿವಾಂಕ  ಎಂಬ ಹೊಸಪ್ರತಿಭೆ ಈ ಚಿತ್ರದಲ್ಲಿ ನಾಯಕನ ಪಾತ್ರ ಮಾಡಲಿದ್ದಾರೆ.

ಸುಶೀಲ್ ಸತ್ಯರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ನೊಬಿನ ಪೌಲ್ ಸಂಗೀತ ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+