ಕ್ರಶ್ ಸಿನಿಮಾವನ್ನು ಅಭಿ ಎನ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪಂಚಿ ಎಸ್ ನಾಯಕನಾಗಿ ಹಾಗೂ ಪ್ರತಿಭಾ ಸೋಪ್ಪಿಮತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಅಭಿನಯ, ಮಂಜುನಾಥ್ ಹೆಗಡೆ, ಕೆ.ಎಸ್ ಶ್ರೀಧರ್, ವಿನೀತ್ ಕುಮಾರ್ ತಾರಾಗಣದಲ್ಲಿದ್ದಾರೆ. ವಿನೀತ್ ರಾಜ್ ಮೆನನ್ ಸಂಗೀತಾ, ಮಂಜು ಮತ್ತು ಸತೀಶ್ ಚಂದ್ರ ಶೇಖರ್ ಛಾಯಾಗ್ರಹಣ ಚಿತ್ರಕ್ಕಿದೆ.
ಬಿಡುಗಡೆ: ಕ್ರಶ್ ಸಿನಿಮಾ 2024ರ ಜನವರಿ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.