X
ಕಲ್ಟ್
Action | 09 May 2025 |
Kannada

ಕಲ್ಟ್ ಕಥೆ

ಕಲ್ಟ್ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಝೈದ್ ಖಾನ್ ನಾಯಕನಾಗಿ ನಟಿಸಿದ್ದು, ಇದು ಅವರ ನಟನೆಯ ಎರಡನೇ ಸಿನಿಮಾ. 

ಫೋಸ್ಟರ್: ಕಲ್ಟ್ ಸಿನಿಮಾದ ಪೋಸ್ಟರ್  2024ರ ಏಪ್ರಿಲ್ 9ರ ಯುಗಾದಿ ಹಬ್ಬದಂದು ಬಿಡುಗಡೆಯಾಗಿದ್ದು, ಇದೊಂದು ರಗಡ್ ಸಿನಿಮಾ ಅನ್ನೋದನ್ನು ಈ ಪೋಸ್ಟ್ ಪ್ರತಿಬಿಂಬಿಸಿದೆ.



Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+